Widgets Magazine

ನೇಪಾಳದಲ್ಲಿ ಕೊರೊನ ವೈರಸ್ ಹೆಚ್ಚಾಗಲು ಭಾರತ ಕಾರಣವೆಂದ ನೇಪಾಳದ ಪ್ರಧಾನಿ

ನೇಪಾಳ| pavithra| Last Modified ಗುರುವಾರ, 21 ಮೇ 2020 (09:03 IST)
: ಭಾರತದ ವೈರಸ್ ಚೀನೀ ಅಥವಾ ಇಟಲಿಯ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಎಂದು ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಓಲಿ ಹೇಳಿದ್ದಾರೆ.


ತಮ್ಮ ದೇಶದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ’’ಅಕ್ರಮವಾಗಿ ಭಾರತದ ಮೂಲಕ  ನೇಪಾಳಕ್ಕೆ ಪ್ರವೇಶಿಸುವವರು ನಮ್ಮ ದೇಶದಲ್ಲಿ ವೈರಸ್ ಹರಡುತ್ತಿದ್ದಾರೆ. ಕೆಲ ಸ್ಥಳೀಯ ಪ್ರತಿನಿಧಿಗಳು ಹಾಗೂ ಪಕ್ಷ ನಾಯಕರು ಸೂಕ್ತ ಪರೀಕ್ಷೆ ನಡೆಸದೆ ಭಾರತದಿಂದ ಜನರನ್ನು ಕರೆತಂದಿದ್ದಕ್ಕೆ ಜವಾಬ್ದಾರರು ಎಂದು ದೇಶದಲ್ಲಿ ಆಗುತ್ತಿರುವ ಕೊರೊನಾ ವೈರಸ್ ಕೇಸ್ ಗಳಿಗೆ ಭಾರತ ಕಾರಣವೆಂದು ದೂರುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :