ವಾಷಿಂಗ್ಟನ್ : ನೀವು ಇನ್ಸ್ಟಾಗ್ರಾಮ್ನಲ್ಲಿ ದಿನಕ್ಕೆ ಫಾಲೋ ಮಾಡುವ ವ್ಯಕ್ತಿಗಳ ಹೊಸ ಹೊಸ ಪೋಸ್ಟ್ಗಳು ನೋಡಲು ಒಂದು ಬಾರಿ ಪ್ರಾರಂಭಿಸಿದರೆ ಸ್ಕ್ರೋಲ್ ಮಾಡುತ್ತಲೇ ಹೋಗುತ್ತೀರಿ. ದಿನವಿಡೀ ಇನ್ಸ್ಟಾಗ್ರಾಮ್ ರೀಲ್ಸ್ಗಳನ್ನು ನೋಡುತ್ತಾ, ಮಾಡುತ್ತಾ ಕಾಲಹರಣ ಮಾಡುವವರು ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಈ ರೀತಿ ದಿನವಿಡೀ ಕಾಲಹರಣ ಮಾಡುವವರಿಗಾಗಿ ಇನ್ಸ್ಟಾಗ್ರಾಮ್ ಹೊಸ ಫೀಚರ್ ತಂದಿದೆ.ಅದೇ ಟೇಕ್ ಎ ಬ್ರೇಕ್ ಫೀಚರ್. ಇನ್ಸ್ಟಾಗ್ರಾಮ್ ನೋಡಿಕೊಂಡು ದಿನ ಕಳೆಯುವ ಯುವಜನರು ದಿನದಿಂದ ದಿನಕ್ಕೆ