ವಾಷಿಂಗ್ಟನ್ : ನೀವು ಮಾಸ್ಕ್ ಧರಿಸಿರುವಾಗ ನಿಮ್ಮ ಫೋನ್ ಅನ್ನು ಫೇಸ್ ಐಡಿ ಮೂಲಕ ಅನ್ಲಾಕ್ ಮಾಡುವುದು ಇಲ್ಲಿಯವರೆಗೆ ಅಸಾಧ್ಯವಾಗಿತ್ತು.ಆದರೆ ಈಗ ಐಫೋನ್ ಹೊಸ ಫೀಚರ್ ಒಂದನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ನೀವು ನಿಮ್ಮ ಮಾಸ್ಕ್ ಧರಿಸಿರುವಾಗಲೂ ಫೇಸ್ ಐಡಿಯಲ್ಲಿ ಫೋನ್ ಅನ್ಲಾಕ್ ಮಾಡಬಹುದು.ಈ ಹಿಂದೆ ಇದೇ ರೀತಿಯಾಗಿ ಐಫೋನ್ ಆಪಲ್ ವಾಚ್ನ ಮುಖಾಂತರ ಮಾಸ್ಕ್ ಧರಿಸಿಕೊಂಡೇ ಫೋನ್ ಅನ್ಲಾಕ್ ಮಾಡುವ ಫೀಚರ್ ತಂದಿತ್ತು. ಆದರೆ ಇದಕ್ಕೆ ಆಪಲ್ ವಾಚ್ನ