ನ್ಯೂಯಾರ್ಕ್ :ಊಟಕ್ಕೆ ಇಲ್ಲದಿದ್ದರೂ ಎರಡು ದಿನ ಹೇಗೋ ಇರಬಹುದು. ಆದರೆ ಇಂಟರ್ ನೆಟ್ ಇಲ್ಲದಿದ್ದರೆ ಭಾರಿ ಕಷ್ಟ ಇರೋದು. ಹೀಗ್ಯಾಕೆ ಹೇಳ್ತಿದ್ದಾರೆ ಅಂದುಕೊಂಡ್ರಾ…? ನಿರ್ವಹಣೆ ಕಾರಣದಿಂದ ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್ ಲಭ್ಯವಿರೋದಿಲ್ಲ ಎಂದು ರಷ್ಯಾ ಟುಡೆ ವರದಿ ಮಾಡಿದೆ.