ಇಸ್ಲಾಮಾಬಾದ್: 'ಜಿಹಾದ್' ಮತ್ತು 'ಫತ್ವಾ'ವನ್ನು ಘೋಷಿಸುವ ಹಕ್ಕು ಸರ್ಕಾರ ಮಾತ್ರ ಹೊಂದಿದೆಯೇ ಹೊರತು ಮೌಲ್ವಿಗಳಿಗಿಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ.