ನವದೆಹಲಿ: ಲವ್ವರ್ ಕೈ ಕೊಟ್ಟಳೆಂದು ಬೇಸರದಲ್ಲಿದ್ದೀರಾ? ಹಾಗಿದ್ದರೆ ಈ ಪ್ರೇಮಿಗಳ ದಿನಕ್ಕೆ ನಿಮ್ಮ ಹಳೇ ಲವ್ವರ್ ಗೆ ತಕ್ಕ ಪಾಠ ಕಲಿಸಲು ಒಂದೊಳ್ಳೆ ಅವಕಾಶ ಸಿಗಲಿದೆ.ಚಿಕಾಗೋದ ಬ್ರೂಕ್ ಫೀಲ್ಡ್ ಮೃಗಾಲಯವೊಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ಭಗ್ನ ಪ್ರೇಮಿಗಳಿಗೆ ಒಳ್ಳೆ ಆಫರ್ ಕೊಟ್ಟಿದೆ. ಜಿರಳೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ಸೇಡು ತೀರಿಸಿಕೊಳ್ಳಿ ಎಂದು ಆಫರ್ ನೀಡಿದೆ!ಮೃಗಾಲಯದಲ್ಲಿ ಭಾರತೀಯ ಕರೆನ್ಸಿ 150 ರೂ. ನೀಡಿ ಜಿರಳೆಗೆ ಹಳೇ ಲವ್ವರ್ ನ