ತೋಳದ ಬೋನಿನಲ್ಲಿ ತೋಳದ ಜೊತೆ ನಾಯಿ ಇಟ್ಟ ಅಧಿಕಾರಿಗಳು. ಕಾರಣವೇನು ಗೊತ್ತಾ?

ಬೀಜಿಂಗ್, ಶನಿವಾರ, 11 ಮೇ 2019 (11:55 IST)

ಬೀಜಿಂಗ್ : ಚೀನಾದ ಪ್ರಸಿದ್ಧ ಪ್ರಾಣಿ ಸಂಗ್ರಹಾಲಯೊಂದರಲ್ಲಿ ಅಧಿಕಾರಿಗಳು ತೋಳದ ಬೋನ್ ನಲ್ಲಿ ನಾಯಿಯನ್ನು ಹಾಕಿ ಎಂದು ಬೋರ್ಡ್ ನಲ್ಲಿ ಬರೆದಿದ್ದಾರೆ.ಚೀನಾದಲ್ಲಿರುವ ಜಿಯೋಪಿಂಗ್ ಅರಣ್ಯ ಪ್ರಾಣಿ ಸಂಗ್ರಹಾಲಯದಲ್ಲಿ ಅಧಿಕಾರಿಗಳು ತೋಳದ ಬೋನ್ ನಲ್ಲಿ ತೋಳದ ಜೊತೆ ನಾಯಿಯನ್ನು ಹಾಕಿ ತೋಳ ಎಂದು ಹೆಸರು ಬರೆದಿದ್ದರು. ಇದನ್ನು ಕಂಡ ಪ್ರವಾಸಿಗರು ಅಧಿಕಾರಿಗಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಆದರೆ ಇದಕ್ಕೆ ವಿವರಣೆ ನೀಡಿದ ಜೂ ಅಧಿಕಾರಿಗಳು, ಆ ಬೋನಿನಲ್ಲಿ ತೋಳ ಇತ್ತು. ಆದರೆ ಪ್ರವಾಸಿಗರು ನೋಡುವ ಸಮಯದಲ್ಲಿ ಮಲಗಿರುವ ಸಾಧ್ಯತೆ ಇದೆ. ಈ ಹಿಂದೆ ಇತರೆ ತೋಳಗಳ ಜೊತೆ ಕಾದಾಡಿ ಸುಸ್ತಾಗಿದ್ದ ಈ ತೋಳಕ್ಕೆ ಜೊತೆಯಾಗಲು ಎರಡು ಹೆಣ್ಣು ನಾಯಿಗಳನ್ನು ಬಿಡಲಾಗಿತ್ತು. ಅದರಲ್ಲಿ ಒಂದು ಅತಿಯಾಗಿ ತೋಳವನ್ನು ಹಚ್ಚಿಕೊಂಡಿದ್ದು, ಜೊತೆಯಲ್ಲೇ ಎರಡೂ ಪ್ರಾಣಿಗಳನ್ನು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಸಿದ್ಧ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಹೆಗಡೆ ನಿಧನ

ಶಿರಸಿ : ಪ್ರಖ್ಯಾತ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಹೆಗಡೆ (83)ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ...

news

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್

ರಾಯಚೂರು : ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯದು ಕೊಲೆಯಲ್ಲ ...

news

ಬೆಂಗಳೂರಿಗೆ ಕರೆಂಟ್ ಶಾಕ್ ನೀಡಿದ ಬೆಸ್ಕಾಂ

ಬೆಂಗಳೂರು : ಬೆಂಗಳೂರಿನ ಜನರಿಗೊಂದು ಶಾಕಿಂಗ್ ನ್ಯೂಸ್. ಬೆಂಗಳೂರಿನ ಹಲವಡೆ ಇಂದು ಮತ್ತು ನಾಳೆ ವಿದ್ಯುತ್ ...

news

ಆರ್.ಅಶೋಕ್ ಹೇಳಿಕೆಗೆ ತಳ-ಬುಡ ಇರುವುದಿಲ್ಲ- ಸಿದ್ದರಾಮಯ್ಯ ತಿರುಗೇಟು

ಕಲಬುರಗಿ: 20ಕ್ಕೂ ಹೆಚ್ಚು ಶಾಸಕರಿಗೆ ಸರ್ಕಾರದ ಬಗ್ಗೆ ಅಸಮಾಧಾನವಿದೆ ಎಂದು ಶಾಸಕ ಆರ್.ಅಶೋಕ್ ಹೇಳಿಕೆಗೆ ...