ನಸ್ಸೀರಿಯಾ(ಜು.13): ಇರಾಕ್ನ ನಸ್ಸೀರಿಯಾದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದು, 67ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಕ್ಸಿಜನ್ ಟ್ಯಾಂಕ್ ಸ್ಪೊಟಗೊಂಡ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. * ಇರಾಕ್ನ ಕೋವಿಡ್ ಆಸ್ಪತ್ರೆಯಲ್ಲಿ ದುರಂತ * ಆಸ್ಪತ್ರೆಯಲ್ಲಿ ಬೆಂಕಿ, ಐವತ್ತಕ್ಕೂ ಅಧಿಕ ಮಂದಿ ಸಾವು * ಆರೋಗ್ಯ ಮತ್ತು ರಕ್ಷಣಾ ವ್ಯವಸ್ಥಾಪಕರ ಅಮಾನತ್ತುಗೊಳಿಸಿ, ಬಂಧಿಸುವಂತೆ ಆದೇಶಿಸಿದ ಪಿಎಂಈ