ನವದೆಹಲಿ: ಕುಲಭೂಷಣ್ ಜಾದವ್ ರನ್ನು ಗಲ್ಲಿಗೇರಿಸಲು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ತನ್ನ ಸೇನಾ ಅಧಿಕಾರಿಯೊಬ್ಬರ ಬಗ್ಗೆ ಭಾರತದ ಬಳಿ ಮಾಹಿತಿ ಕೇಳಿದೆ. ಏಪ್ರಿಲ್ 6 ರಿಂದ ನೇಪಾಳದಿಂದ ತನ್ನ ಮಿಲಿಟರಿ ಅಧಿಕಾರಿ ಹಬೀಬ್ ಝಾಹಿರ್ ನಾಪತ್ತೆಯಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಏನಾದರೂ ಇದ್ದರೆ ನೀಡುವಂತೆ ಭಾರತಕ್ಕೆ ಪತ್ರ ಬರೆದಿದೆ. ಇದೇ ಮೊದಲ ಬಾರಿಗೆ ಪಾಕ್ ಇಂತಹದ್ದೊಂದು ಪತ್ರ ಬರೆಯುತ್ತಿದೆ.ಕುಲಭೂಷಣ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಅವರನ್ನು ಬಿಡಿಸಲು