ನವದೆಹಲಿ: ಭಾರತೀಯ ಸೇನೆಯ ದಾಳಿಗೆ ಬೆಚ್ಚಿ ಪಾಕಿಸ್ತಾನ ಅಂದು ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಅವರನ್ನು ಬಿಡುಗಡೆ ಮಾಡಿತ್ತು ಎಂದು ಪಾಕ್ ಸಂಸತ್ತಿನಲ್ಲಿ ಪಾಕ್ ನ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಅಯಾಝ್ ಸಿದ್ದಿಕಿ ಒಪ್ಪಿಕೊಂಡಿದ್ದಾರೆ. ಆವತ್ತು ಅಭಿನಂದನ್ ಬಿಡುಗಡೆ ಮಾಡುವಾಗ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಕೈಗಳು ಕಂಪಿಸುತ್ತಿದ್ದವು ಎಂದು ಸಿದ್ದಿಕಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಪಾಕ್ ಮುಖವಾಡ ಜಗತ್ತಿನೆದುರು ಬೆತ್ತಲಾಗಿದೆ.ಅಭಿನಂದನ್ ಬಂಧನವಾದಾಗ ಪಾಕ್ ವಿದೇಶಾಂಗ ಸಚಿವ