ನವದೆಹಲಿ: ತನ್ನ ವಾಯುನೆಲೆಗೆ ಬಂದು ಉಗ್ರರ ಮೇಲೆ ದಾಳಿ ಮಾಡಿ ಹೋದ ಭಾರತದ ಮೇಲೆ ಪ್ರತಿಕಾರ ಮಾಡಿಯೇ ಸಿದ್ಧ ಎಂಬ ಬೆದರಿಕೆ ಹಾಕಿದೆ.ತುರ್ತು ಸಭೆ ಕರೆದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಪಾಕ್ ಸರ್ಕಾರ ಅಧಿಕೃತವಾಗಿ ಈ ಹೇಳಿಕೆ ನೀಡಿದೆ.ನಾವು ಭಾರತದ ದಾಳಿಯನ್ನು ಯಶಸ್ವಿಯಾಗಿ ತಡೆದಿದ್ದೇವೆ. ಸದ್ಯದಲ್ಲೇ ಭಾರತೀಯ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಪಾಕ್ ಸರ್ಕಾರ ಹೇಳಿಕೆ ನೀಡಿದೆ. ಆದರೆ ಈಗಾಗಲೇ