ಪಾಕಿಸ್ತಾನ : ಪಾಕಿಸ್ತಾನದ ಏರ್ ಲೈನ್ಸ್ ನ ವಿಮಾನವೊಂದು ಲಾಹೋರ್ ನ ಕರಾಚಿಯ ಬಳಿ ಪತನಕ್ಕೀಡಾಗಿದೆ.ಪಿಕೆ 8303 ನಂಬರ್ ನ ಈ ವಿಮಾನದಲ್ಲಿ 99 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳು ಸೇರಿ ಒಟ್ಟು 107 ಜನ ಇದ್ದರು ಎಂದು ಪಾಕಿಸ್ತಾನದ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದ್ದು, ನೂರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ ರಕ್ಷಣಾ ಪಡೆಯು ಸ್ಥಳಕ್ಕೆ ಧಾವಿಸಿ