ಇಸ್ಲಾಮಾಬಾದ್ : ಈ ಹಿಂದೆ ಪ್ರಧಾನಿ ಮೋದಿಗೆ ಹಾವು ತೋರಿಸಿ ಬೆದರಿಕೆ ಹಾಕಿ ಶಿಕ್ಷೆ ಅನುಭವಿಸಿದ ಪಾಕ್ ಗಾಯಕಿ ರಬಿ ಫಿರ್ಜಾದ ಇದೀಗ ಮತ್ತೆ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದಾಳೆ. ಗಾಯಕಿ ರಬಿ ಫಿರ್ಜಾದ ಆತ್ಮಾಹುತಿ ಬಾಂಬರ್ ರೀತಿಯ ಜಾಕೆಟ್ ಹಾಕಿಕೊಂಡ ಫೋಟೊವೊಂದನ್ನು ಶೇರ್ ಮಾಡಿ ಕಾಶ್ಮೀರ ವಿಚಾರಕ್ಕೆ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿ ಟ್ವೀಟ್ ಮಾಡಿದ್ದಾಳೆ . ಈ ಟ್ವೀಟ್ ಸಾಮಾಜಿಕ ಜಾಕತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಟ್ವೀಟ್