ಸಿಂಧ್ ಪ್ರಾಂತ್ಯದ ಧಾರ್ಮಿಕ ಕೇಂದ್ರದಲ್ಲಿ ಐಎಸ್ ಉಗ್ರ ಆತ್ಮಾಹುತಿ ದಾಳಿ ನಡೆಸಿ 80 ಜನರನ್ನು ಕೊಂದ ಮೇಲೆ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿದೆ. ದೇಶದಾದ್ಯಂತ ದಾಳಿ ನಡೆಸಿದ ಪಾಕ್ ಭದ್ರತಾ ಪಡೆಗಳು ಉಗ್ರರ ಮಾರಣ ಹೋಮ ನಡೆಸಿದೆ.