Covid 19: ವಿಡಿಯೋದ ಕೊನೆಯಲ್ಲಿ, ಹಲವಾರು ಬಾಗಿಲುಗಳನ್ನು ಸೀಲ್ ಮಾಡುವುದನ್ನು ಮತ್ತು ರೆಕಾರ್ಡಿಂಗ್ ಅನ್ನು ನಿವಾಸಿಗಳಿಗೆ ಪ್ರಸಾರ ಮಾಡುವುದನ್ನು ತೋರಿಸುತ್ತದೆ. ಜನರು ಹೊರಗೆ ಹೋಗಬಾರದು. ಅವರು ಸಿಕ್ಕಿದ ತಕ್ಷಣ, ಅವರ ಬಾಗಿಲುಗಳನ್ನು ಸೀಲ್ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಕೋವಿಡ್ -19 ಡೆಲ್ಟಾ (Covid 19) ರೂಪಾಂತರ ಪ್ರಕರಣಗಳು ಚೀನಾದಲ್ಲಿ ಹೆಚ್ಚಾಗುತ್ತಿದೆ. ಇದರ ವಿರುದ್ಧ ಅಲ್ಲಿನ ಅಧಿಕಾರಿಗಳು ತಮ್ಮ ಮನೆಗಳ ಒಳಗೆ ನಿವಾಸಿಗಳನ್ನು ಲಾಕ್ ಮಾಡುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ