ಬೀಜಿಂಗ್ : ಚೀನಾದಲ್ಲಿ ಕೊರೊನಾ ಪದೇ ಪದೇ ಕಾಟ ಕೊಡುತ್ತಿದೆ. ಇದರಿಂದಾಗಿ ಇದೀಗ 10,000 ಶಾಶ್ವತ ಕೊರೊನಾ ಟೆಸ್ಟಿಂಗ್ ಸೆಂಟರ್ ತೆರೆಯಲು ಚೀನಾ ಸರ್ಕಾರ ನಿರ್ಧರಿಸಿದೆ.ಶಾಂಘೈ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದಂತೆ ರ್ಯಾಂಡಮ್ ಟೆಸ್ಟ್ಗೆ ಸ್ಥಳೀಯಾಡಳಿತ ನಿರ್ಧರಿಸಿತು. ಆ ಬಳಿಕ ಶಾಂಘೈಯಲ್ಲಿ ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ 9,000 ಕೊರೊನಾ ಟೆಸ್ಟಿಂಗ್ ಸೆಂಟರ್ಗಳನ್ನು ತೆರೆಯಲಾಗಿತ್ತು.ಈ ವೇಳೆ ಪ್ರತಿದಿನ ಕೊರೊನಾ ಆರ್ಟಿಪಿಸಿಆರ್ ಟೆಸ್ಟ್ ನಡೆಸಲು ಜನರಿಗೆ