ಮಾಸ್ಕೋ : ಮೃತ ಮಹಿಳೆಯ ದೇಹವನ್ನು ಆಕೆ ಸಾಕಿದ್ದ 20 ಬೆಕ್ಕುಗಳೇ ತಿಂದ ಆಘಾತಕಾರಿ ಘಟನೆ ರಷ್ಯಾದ ಬಟಾಯ್ಸ್ಕ್ನ ನಿವಾಸವೊಂದರಲ್ಲಿ ನಡೆದಿದೆ.ರಷ್ಯಾದ ಬಟಾಯ್ಸ್ಕ್ನಲ್ಲಿ ಮಹಿಳೆಯೊಬ್ಬಳಿಗೆ ಬೆಕ್ಕುಗಳನ್ನು ಸಾಕುವುದೆಂದರೆ ಬಹಳ ಪ್ರೀತಿಯಾಗಿತ್ತು. ಇದರಿಂದಾಗಿ ತನ್ನ ನಿವಾಸದಲ್ಲಿ 20 ಬೆಕ್ಕುಗಳನ್ನು ಹೊಂದಿದ್ದರು. ಆದರೆ ಮಹಿಳೆ ಸುಮಾರು 2 ವಾರಗಳ ಹಿಂದೆ ಮೃತಪಟ್ಟಿದ್ದಳು.ಇದರಿಂದಾಗಿ ಆ ಬೆಕ್ಕುಗಳಿಗೆ ತಿನ್ನಲು ಆಹಾರವಿಲ್ಲದಿದ್ದರಿಂದ ಆ ಮಹಿಳೆಯ ದೇಹವನ್ನೇ ತಿಂದಿದ್ದಾರೆ. ತುಂಬಾ ದಿನಗಳಿಂದ ಮಹಿಳೆ ಕಾಣಿಸದಿದ್ದರಿಂದ ಆಕೆಯ ಸಹೋದ್ಯೋಗಿ ಪೊಲೀಸರಿಗೆ