ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಲೀ.ಗೆ 30ರೂ. ಹೆಚ್ಚಿಸಿದೆ. ಇಂದಿನಿಂದ ಜಾರಿಯಾಗಿರುವ ಈ ದರವು ಇಸ್ಲಾಮಾಬಾದ್ನಲ್ಲಿ ಒಂದು ಲೀ.ಗೆ ಪೆಟ್ರೋಲ್ ಬೆಲೆ 129.86 ರೂ. ಹಾಗೂ ಡಿಸೇಲ್ ಬೆಲೆ 178.15ರೂ. ಏರಿಕೆ ಆಗಿದೆ.ಇದರ ಜೊತೆಗೆ ಸೀಮೆಎಣ್ಣೆ ಕೂಡ 30 ರೂ. ಏರಿಕೆಯಾಗಿದ್ದು, ಲೀಟರ್ಗೆ 155.56 ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್