ಕರಾಚಿ: ವಿಮಾನ ಹಾರುವಾಗ ಪೈಲಟ್ ನಿದ್ದೆ ಮಾಡಿದರೆ ಏನಾಗುತ್ತದೆ? ಅದೂ 305 ಪ್ರಯಾಣಿಕರಿದ್ದ ವಿಮಾನದಲ್ಲಿ ಎರಡು ಗಂಟೆ ನಿದ್ದೆ ಮಾಡಿದರೆ? ಏನಾಗುತ್ತದೋ ಬಿಡುತ್ತದೋ ಆದರೆ ಆ ಪೈಲಟ್ ನನ್ನು ಮಾತ್ರ ಅಮಾನತುಗೊಳಿಸಲಾಗಿದೆ. ಇದು ನಡೆದಿದ್ದು ಪಾಕಿಸ್ತಾನದಲ್ಲಿ. ಪಾಕಿಸ್ತಾನ ಏರ್ ಲೈನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಖ್ತರ್ ಹಶ್ಮಿ ಎನ್ನುವ ಪೈಲಟ್ ಇಸ್ಲಾಮಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನದಲ್ಲಿ 2 ಗಂಟೆ ವಿಮಾನ ಹಾರುತ್ತಿರುವಾಗಲೇ ನಿದ್ದೆ ಹೋಗಿದ್ದು ಭಾರೀ