ನವದೆಹಲಿ: ಲಡಾಖ್ ಗೆ ಸದ್ದಿಲ್ಲದೇ ಭೇಟಿ ನೀಡಿದ ಪ್ರಧಾನಿ ಮೋದಿ ವಿರೋಧಿ ಚೀನಾ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಸಂಘರ್ಷ ಪೀಡಿತ ಸ್ಥಳಕ್ಕೆ ಪ್ರಧಾನಿ ಭೇಟಿ ಭಾರತೀಯ ಸೈನಿಕರ ಉತ್ಸಾಹ ಹೆಚ್ಚಿಸಿದ ಬಳಿಕ ಚೀನಾ ಸೇನೆ ಮತ್ತಷ್ಟು ಚುರುಕಾಗಿದೆ.ಪ್ರಧಾನಿ ಭೇಟಿ ವೇಳೆ ಭಾರತೀಯ ಸೈನಿಕರಿಗೆ ಸ್ಪಷ್ಟ ಸಂದೇಶ ನೀಡಿರುತ್ತಾರೆ ಎಂಬುದು ಚೀನಾಗೆ ಮನದಟ್ಟಾಗಿರುತ್ತದೆ. ಹೀಗಾಗಿ ಭಾರತದಿಂದ ಯಾವುದೇ ಸಂದರ್ಭದಲ್ಲೂ ತಿರುಗೇಟು ಸಿಕ್ಕರೆ ಎದುರಿಸಲು ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಸಿದ್ಧತೆ ನಡೆಸಿದೆ.ಲಡಾಖ್ ನಲ್ಲಿ