ಟೊರಾಂಟೊ : ಅವಧಿಗಿಂತ ಮೊದಲೇ ಕೆನಡಾ ಸಂಸತ್ಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ಸತತ 3ನೇ ಬಾರಿಗೆ ಟ್ರುಡೋ ಗೆದ್ದಂತಾಗಿದೆ.