ಕೋಪದ ಕೈಗೆ ಬುದ್ಧಿ ಕೊಟ್ಟು ಜನನಾಂಗಕ್ಕೆ ಕತ್ತರಿ ಹಾಕಿಕೊಂಡ ಖೈದಿ!

ಸ್ಪೇನ್| pavithra| Last Modified ಸೋಮವಾರ, 28 ಡಿಸೆಂಬರ್ 2020 (07:38 IST)
ಸ್ಪೇನ್ : ಪತ್ನಿ ಭೇಟಿ ಮಾಡಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿದ್ದ ಖೈದಿಯೊಬ್ಬ ತನ್ನ ಖಾಸಗಿ ಭಾಗವನ್ನು ಕತ್ತರಿಸಿಕೊಂಡ ಘಟನೆ ಸ್ಪೇನ್ ನಲ್ಲಿ ನಡೆದಿದೆ.

ಸ್ಪೇನ್ ನಲ್ಲಿ ಜೈಲಿನಲ್ಲಿರುವ ಖೈದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು, ಖಾಸಗಿಯನ್ನು ಸಮಯ ಕಳೆಯಲು ಅವಕಾಶವಿತ್ತು, ಆದರೆ ಈ ಖೈದಿಯನ್ನು ಪತ್ನಿ ಭೇಟಿ ಮಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ತನ್ನ ಖಾಸಗಿ ಭಾಗವನ್ನು ಕತ್ತರಿಸಿಕೊಂಡಿದ್ದಾನೆ.

ರಕ್ತಸ್ರಾವದಲ್ಲಿ ನರಳುತ್ತಿದ್ದವನನ್ನು ಕಂಡು ಜೈಲು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :