ಮೂವರು ಖ್ಯಾತ ಸಂಶೋಧಕರಿಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರಕಟ

ಸ್ಟಾಕ್ ಹೋಂ, ಮಂಗಳವಾರ, 8 ಅಕ್ಟೋಬರ್ 2019 (08:03 IST)

ಸ್ಟಾಕ್ ಹೋಂ : ಮತ್ತು ಬ್ರಿಟನ್ ನ ಮೂವರು ಸಂಶೋಧಕರಿಗೆ ವೈದ್ಯಕೀಯ ಕ್ಷೇತ್ರದ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಫಿಸಿಯೋಲಾಜಿ ಅಥವಾ ಮೆಡಿಸಿನ್ ವಿಭಾಗದಲ್ಲಿ ಖ್ಯಾತ ವಿಜ್ಞಾನಿಗಳಾದ ಅಮೇರಿಕಾದ ಅಮೆರಿಕದ ವಿಲಿಯಂ ಕೇಲಿನ್ ಮತ್ತು ಗ್ರೆಗ್ ಸೆಮೆಂಝಾ ಹಾಗು ಬ್ರಿಟನ್ ನ ಪೀಟರ್ ರ್ಯಾಟ್ ಕ್ಲಿಫ್ ಅವರು ಈ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಕೋಶಗಳ ಪ್ರಜ್ಞೆ ಮತ್ತು ಲಭ್ಯತೆಗಾಗಿ ಅವುಗಳ ಅಳವಡಿಕೆ ಕುರಿತ ಮಹತ್ವದ ಸಂಶೋಧನೆಗಾಗಿ ಈ ವಿಜ್ಞಾನಿಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೂವರು 9 ಮಿಲಿಯನ್ ಕ್ರೋನರ್ (18 918,000) ನಗದು ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ ಅಂಥ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ಹೇಳಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮನೆಯಲ್ಲೇ ಕುಳಿತು ಹಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಹೊಸ ಆಪ್ ಬಿಡುಗಡೆ

ನವದೆಹಲಿ : ಜನರಿಗೆ ಮನೆಯಲ್ಲೇ ಕುಳಿತು ತಮ್ಮ ಹಲ್ಲಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಸಲಹೆ ಪಡೆಯಲು ...

news

ದುರ್ಗಾ ಪೂಜೆ ಮಾಡಿ ಇಸ್ಲಾಮೀ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದ ಸಂಸದೆ ನುಸ್ರತ್ ಜಹಾನ್

ಕೋಲ್ಕತ್ತಾ: ಚಿತ್ರ ನಟಿ ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಅವರು ದುರ್ಗಾ ...

news

ಧೋನಿ ಮಗಳ ಸನ್ ಗ್ಲಾಸ್ ನಟ ರಣವೀರ್ ಕಣ್ಣಿಗೆ : ಫೋಟೋ ವೈರಲ್

ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಮಗಳ ಸನ್ ಗ್ಲಾಸ್ ನ್ನು ಬಾಲಿವುಡ್ ನಟ ರಣವೀರ್ ಹಾಕಿಕೊಂಡಿರೋ ...

news

35 ವರ್ಷದಲ್ಲಿ 93 ಕೊಲೆ ಮಾಡಿದ ಸಿರಿಯಲ್ ಕಿಲ್ಲರ್

ಪ್ರಪಂಚದಲ್ಲಿ ಎಂತೆಂಥಾ ಕೊಲೆಗಡುಕರು ಇರುತ್ತಾರೆ ಅನ್ನೋ ಭಯಾನಕ ವಿಷಯ ತನಿಖೆಯಿಂದ ಮಾತ್ರ ಹೊರ ಬರುತ್ತೆ.