ಹೆಬ್ಬಾವುಗಳು ಸಣ್ನ ಸಣ್ಣ ಪ್ರಾಣಿಗಳನ್ನ ನುಂಗುವುದನ್ನ ಕೇಳಿರುತ್ತೀರಿ.. ಆದರೆ, ಈ ಸುದ್ದಿ ಕೇಳಿದರೆ ಅಕ್ಷರಶಃ ಬೆಚ್ಚಿ ಬೀಳುತ್ತೀರಿ. 23 ಅಡಿ ಉದ್ದದ ರಾಕ್ಷಸೀ ಹೆಬ್ಬಾವೊಂದು 25 ವರ್ಷದ ವ್ಯಕ್ತಿಯನ್ನೇ ನುಂಗಿರುವ ಘಟನೆ ಇಂಡೋನೇಶಿಯಾದಿಂದ ವರದಿಯಾಗಿದೆ. ಬಳಿಕ ಸ್ಥಳೀಯ ಹಾವಿನ ಹೊಟ್ಟೆ ಬಗೆದು ಮೃತದೇಹವನ್ನ ಹೊರ ತೆಗೆದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ಇಂಡೋನೇಶಿಯಾ ಸುಲವೆಸಿ ದ್ವೀಪದಲ್ಲಿ ಪಾಮ್ ಆಯಿಲ್ ಪ್ಲಾಂಟೇಶನ್ನಿನಲ್ಲಿ ಕೆಲಸ ಮಾಡುತ್ತಿದ್ದ ಅಕ್ಬರ್ ಸಲುಬಿರೋ ಹೆಬ್ಬಾವಿಗೆ ಆಹಾರವಾಗಿರುವ ವ್ಯಕ್ತಿ. ಮಾರ್ಚ್