ಬೇರೂತ್ : ರಷ್ಯಾದ ಸೇನಾ ಸರಕು ಸಾಗಣೆ ವಿಮಾನವೊಂದು ಸಿರಿಯದಲ್ಲಿನ ವಾಯು ನೆಲೆ ಸಮೀಪ ಪತನಗೊಂಡು ಅದರೊಳಗಿದ್ದ 39 ಮಂದಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಸಿರಿಯದಲ್ಲಿ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾಕ್ಕೆ ಇದು ಭಾರೀ ದೊಡ್ಡ ಹೊಡೆತವಾಗಿದೆ. ವಿಮಾನ ಪತನಗೊಂಡೊಡನೆಯೇ ರಶ್ಯದ ಸೇನೆ ನಮ್ಮ ವಿಮಾನವನ್ನು ಹೊಡೆದುರುಳಿಸಲಾಗಿಲ್ಲ, ಅದು ತಾಂತ್ರಿಕ ಪ್ರಮಾದದಿಂದ ಪತನಗೊಂಡಿದೆ ಎಂದು ಹೇಳಿಕೊಂಡಿದೆ. ಈ ನಡುವೆ ಬಂಡುಕೋರರ ವಶದಲ್ಲಿರುವ ಡಮಾಸ್ಕಸ್ ಪೂರ್ವ ಹೊರವಲಯದಲ್ಲಿನ ನಡೆಸಲಾಗಿರುವ ಶೆಲ್ಲಿಂಗ್ಗೆ ಸಾಕಷ್ಟು