ಮಾಸ್ಕೋ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ರಿಷಿ ಸುನಾಕ್ ಸೇರಿದಂತೆ ಒಟ್ಟು 13 ಬ್ರಿಟಷ್ ಉನ್ನತ ಮಂತ್ರಿಗಳ ಪ್ರವೇಶಕ್ಕೆ ರಷ್ಯಾ ನಿಷೇಧ ಹೇರಿದೆ. ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಬ್ರಿಟನ್ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಹಾಗೂ ಇತರ ಮಂತ್ರಿಗಳು ರಷ್ಯಾ ಪ್ರವೇಶಿಸದಂತೆ ಶನಿವಾರ ನಿಷೇಧ ಹೇರಿದೆ. ರಷ್ಯಾ ಬೋರಿಸ್ ಜಾನ್ಸನ್ರೊಂದಿಗೆ ಭಾರತೀಯ ಮೂಲದ ಮಂತ್ರಿಗಳಾದ ರಿಷಿ ಸುನಾಕ್, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಮತ್ತು