ರಷ್ಯಾ : ಅಮೇರಿಕ ತನ್ನಲಿರುವ ರಷ್ಯಾ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಿರುವ ಹಿನ್ನಲೆಯಲ್ಲಿ ಇದೀಗ ರಷ್ಯಾ ಕೂಡ ಇದಕ್ಕೆ ಪ್ರತಿಕಾರ ತೀರಿಸಿಕೊಂಡಿದೆ. ಈ ಹಿಂದೆ ಬ್ರಿಟನ್ ನ ಸ್ಯಾಲಿಸ್ ಬರಿಯಲ್ಲಿ ರಷ್ಯಾದ ಮಾಜಿ ಬೇಹುಗಾರ ಹಾಗೂ ಆತನ ಮಗಳಿಗೆ ವಿಷಪ್ರಾಶನ ಮಾಡಿದ ಘಟನೆಯಲ್ಲಿ ರಷ್ಯಾದ ಕೈವಾಡವಿದೆ ಎಂದು ಆರೋಪಿಸಿ ಅಮೇರಿಕಾ ತನ್ನಲ್ಲಿರುವ 60 ರಷ್ಯಾ ರಾಜತಾಂತ್ರಿಕರನ್ನು ಉಚ್ಚಾಟಿಸಿದಲ್ಲದೆ ಸಿಯಾಟಲ್ ನಲ್ಲಿರುವ ರಷ್ಯಾದ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಮುಚ್ಚಿದೆ. ಈಗ ಇದಕ್ಕೆ ಪ್ರತಿಯಾಗಿ