ನವದೆಹಲಿ: ಪ್ರತಿನಿತ್ಯ ಆಕಾಶದಲ್ಲಿ ಸುಂದರವಾಗಿ ಕಾಣುವ ಚಂದಮಾಮ ಯಾರಿಗೆ ಇಷ್ಟವಿಲ್ಲ ಹೇಳಿ? ಚಂದ್ರ ನಮಗೆ ನಮ್ಮ ಮನೆಯ ಸದಸ್ಯನಂತೇ ಪ್ರಿಯನಾಗಿದ್ದಾನೆ.ಚಿಕ್ಕಮಕ್ಕಳಿಗಂತೂ ಚಂದಮಾಮನನ್ನು ತೋರಿಸಿ ಎಷ್ಟು ಬಾರಿಸಿ ನಗಿಸಿಲ್ಲ ಹೇಳಿ? ಹಾಗಿದ್ದರೆ ನಾವು-ನೀವು ಇಷ್ಟಪಡುವ ಚಂದಮಾಮನ ನಿಜ ವಯಸ್ಸೆಷ್ಟು ಎಂದು ನಿಮಗೆ ಗೊತ್ತಾ?ಭೂಮಿ ಸೃಷ್ಟಿಯಾಗಿ 465 ಕೋಟಿ ವರ್ಷಗಳಾಗಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಿದ್ದರೆ ಚಂದ್ರ ಹುಟ್ಟಿ ಎಷ್ಟು ವರ್ಷಗಳಾಗಿವೆ ಎಂಬುದಕ್ಕೆ ವಿಜ್ಞಾನಿಗಳು ಈಗ ಉತ್ತರ ಕಂಡುಕೊಂಡಿದ್ದಾರೆ. ಹೊಸ ವಿಶ್ಲೇಷಣೆಗಳ ಪ್ರಕಾರ