ಕೋವಿಡ್ -19 ಸಾಂಕ್ರಾಮಿಕ ಹಲವೆಡೆ ಕಡಿಮೆಯಾಗುತ್ತಿದ್ದಂತೆ ಜಗತ್ತು ಮತ್ತೆ ತೆರೆದುಕೊಳ್ಳುತ್ತಿದೆ. ಈ ಹಿನ್ನೆಲೆ ಅನಿವಾರ್ಯವಲ್ಲದ ಪ್ರಯಾಣಕ್ಕಾಗಿ ಯಾವ ದೇಶಗಳು ತೆರೆದಿವೆ, ಯಾವ ದೇಶಗಳು ಭಾರತೀಯರಿಂದ ವೀಸಾ ಅರ್ಜಿಗಳನ್ನು ತೆಗೆದುಕೊಳ್ಳುತ್ತಿವೆ ಮತ್ತು ಆಯಾ ದೇಶಗಳ ಕೋವಿಡ್-ನಿರ್ದಿಷ್ಟ ಪ್ರಶ್ನೆಗಳು ಮತ್ತು ವಿಮಾನ ವೇಳಾಪಟ್ಟಿಗಳ ಬಗ್ಗೆ ಮಾಹಿತಿ ಹೊರಹೊಮ್ಮುತ್ತಿದೆ. ನೀವೂ ಸಹ ಯಾವುದಾದರೂ ದೇಶಕ್ಕೆ ಹೋಗಬೇಕೆಂಬ ಇಚ್ಛೆ ಇದ್ದರೆ, ಆ ಬಗ್ಗೆ ಪ್ಲ್ಯಾನ್ ಮಾಡುವ ಮೊದಲು ಲಭ್ಯವಿರುವ ಆಯ್ಕೆಗಳ (ಮತ್ತು ಅವಶ್ಯಕತೆಗಳ) ಬಗ್ಗೆ ತಿಳಿದುಕೊಳ್ಳಲು