ಚಿಂಪಾಂಜಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿ ಸೆಕ್ಸ್ ಮಾಡುವುದಕ್ಕೆ ಕ್ಯೂ ನಿಂತ ಕಾಮುಕರು

ಇಂಡೋನೆಷಿಯಾ, ಬುಧವಾರ, 5 ಡಿಸೆಂಬರ್ 2018 (07:28 IST)

ಇಂಡೋನೇಷ್ಯಾ : ಹೆಣ್ಣು ಚಿಂಪಾಂಜಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ ಹೀನ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.


ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಪೋನಿ ಹೆಸರಿನ ಚಿಂಪಾಂಜಿಯೊಂದನ್ನು 2003ರಲ್ಲಿ ಅರಣ್ಯದಿಂದ ಕದ್ದು ತಂದು ಅದರ  ಮೈಮೇಲಿದ್ದ ಕೂದಲನ್ನು ತೆಗೆದು ಅದಕ್ಕೆ ಮಹಿಳೆಯಂತೆ ಅಲಂಕಾರ ಮಾಡಿ ವೇಶ್ಯಾಗೃಹಕ್ಕೆ ತಳ್ಳಿದ್ದಾರೆ. ಜನರನ್ನು ಆಕರ್ಷಿಸಲು ಅದಕ್ಕೆ ತರಬೇತಿಯನ್ನು ಕೂಡ ನೀಡಲಾಗಿತ್ತಂತೆ. ಸರಪಳಿಯಲ್ಲಿ ಕಟ್ಟಿ ಅದ್ರ ಜೊತೆ ಸಂಬಂಧ ಬೆಳೆಸಲಾಗುತ್ತಿತ್ತಂತೆ.


ಈ ಚಿಂಪಾಂಜಿ ಜೊತೆ ಸಂಬಂಧ ಬೆಳೆಸಲು ಮನುಷ್ಯರ ದೊಡ್ಡ ಕ್ಯೂ ನಿಲ್ಲುತಿತ್ತಂತೆ. ಪುರುಷರು ಹಣ ನೀಡಿ ಬಲವಂತವಾಗಿ ಅದರ ಜೊತೆ ಸೆಕ್ಸ್ ಮಾಡಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದರಂತೆ. ಈ ವಿಚಾರ ಇತ್ತೀಚೆಗೆ ಬಹಿರಂಗವಾಗಿದ್ದು, ಇದೀಗ ಚಿಂಪಾಂಜಿಯನ್ನು ಕಾಮುಕರ ಕೈಯಿಂದ ರಕ್ಷಿಸಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ; ಮೂವರನ್ನು ಬಂಧಿಸಿದ ಪೊಲೀಸರು

ಮೈಸೂರು : ಮೈಸೂರು ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿ ದಾಳಿ ನಡೆಸಿದ ...

news

ಮಹಿಳೆಯರಿಗೆ ಬಾಡಿಗೆ ನೀಡಿದ ಮನೆಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಿದ ಮಾಲೀಕ ಅರೆಸ್ಟ್

ಚೆನ್ನೈ : ಮಹಿಳೆಯರೇ ಬಾಡಿಗೆಗಾಗಿ ಮನೆ ಪಡೆಯುವ ಮೊದಲು ಎಚ್ಚರವಹಿಸಿ. ಯಾಕೆಂದರೆ ಮಹಿಳೆಯರಿಗೆ ಬಾಡಿಗೆ ...

news

ಮದುವೆಯಾಗುವುದಾಗಿ ಹೇಳಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಕಾಮುಕ

ಬೆಂಗಳೂರು : ಮದುವೆಯಾಗುವ ನೆಪಯೊಡ್ಡಿ ವೈದ್ಯೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ...

news

ಅನ್ನಭಾಗ್ಯ ಅಕ್ಕಿಗೆ ಕನ್ನ: ಲಾರಿ ಚಾಲಕ ಬಂಧನ

ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಬಂಧಿಸಿ, ಲಾರಿ ...