ಬೀಜಿಂಗ್ : ಸುಮ್ಮನಿರಲಾರದವರು ಮೈಮೇಲೆ ಇರುವೆ ಬಿಟ್ಟುಕೊಂಡರು ಎಂದು ಹೇಳುವ ಹಾಗೇ ಚೀನಾದ ಹದಿಮೂರು ವರ್ಷದ ಬಾಲಕನೊಬ್ಬ ಸುಮ್ಮನಿರಲಾರದೇ ಮಾಡಿದ ಮಹಾಕಾರ್ಯ ಏನೆಂದು ತಿಳಿದರೆ ನೀವೆ ದಂಗಾಗ್ತೀರಾ.