ಹೈಲ್ಯಾಂಡ್ ಪಾರ್ಕ್ : ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರೆದಿದ್ದು, ಸೋಮವಾರ ಚಿಕಾಗೋದ ಹೈಲ್ಯಾಂಡ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆ ಮೆರವಣಿಗೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ಈ ದುರ್ಘಟನೆಯಲ್ಲಿ 6 ಜನ ಸಾವಿಗೀಡಾಗಿದ್ದು, 24 ಜನರು ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ವಶಪಡಿಸಿಕೊಂಡ ಬಂದೂಕನ್ನು ಬಳಸಿ ಆರೋಪಿಯು ಹತ್ತಿರದಲ್ಲಿದ್ದ ಅಂಗಡಿಯ ಮೇಲ್ಛಾವಣಿಯ ಮೇಲೆ ನಿಂತು ಮೆರವಣಿಗೆಯತ್ತ ಗುಂಡು ಹಾರಿಸಿದ್ದಾನೆ.ಗುಂಡು ಹಾರಿಸಿದ ಆರೋಪಿ ಬಿಳಿ ಅಥವಾ ನೀಲಿ ಬಣ್ಣದ