ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ಇಮ್ರಾನ್ ಖಾನ್ಗೆ ಗಾಯಗಳಾಗಿರುವ ಘಟನೆ ವಜೀರಾಬಾದ್ನಲ್ಲಿ ಗುರುವಾರ ನಡೆದಿದೆ.ಇಂದು ಜಫರಾಲಿ ಖಾನ್ ಚೌಕ್ನಲ್ಲಿ ಘಟನೆ ನಡೆದಿದ್ದು, ಇಮ್ರಾನ್ ಖಾನ್ ಅವರ ಕಾಲಿಗೆ ಗಾಯಗಳಾಗಿವೆ. ದುಷ್ಕರ್ಮಿ 3-4 ಬಾರಿ ಗುಂಡು ಹಾರಿಸಿದ್ದಾನೆ.ಘಟನೆಯಲ್ಲಿ ಇಮ್ರಾನ್ ಖಾನ್ ಅವರ ಸಹಾಯಕ ಸೇರಿದಂತೆ ನಾಲ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ.ಇಮ್ರಾನ್ ಖಾನ್ ಅವರು ರ್ಯಾಲಿಯ ವೇಳೆ ತೆರೆದ ಕಂಟೇನರ್ನಲ್ಲಿ