ಚೀನಾ : ಚೀನಾದ ನಿವಾಸಿಯೊಬ್ಬರ ಮನೆಯಲ್ಲಿ ಸ್ಪೈಡರ್ ಮ್ಯಾನ್ ಪತ್ತೆಯಾಗಿದ್ದು, ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿದೆ. ಚೈನಾ ಡೈಲಿ ವರದಿಯಂತೆ ಹುನಾನ್ ಪ್ರಾಂತ್ಯದ ಯುವಾನ್ಜಿಯಾಂಗ್ ನಗರದ ಮನೆಯ ಪಕ್ಕದಲ್ಲಿ ಗಿಡವೊಂದರ ಮೇಲೆ ಹಿಂಬದಿ ಮಾನವನ ಮುಖವನ್ನು ಹೋಲುವಂತಹ ಜೇಡವೊಂದು ಪತ್ತೆಯಾಗಿದೆ. ಜೇಡದ ಹಿಂಬದಿಯಲ್ಲಿ ಎರಡು ಕಣ್ಣುಗಳು ಹಾಗೂ ಬಾಯಿ ಕೂಡ ಕಾಣಿಸುತ್ತಿದೆಯಂತೆ. ಸ್ಪೈಡರ್ ಮ್ಯಾನ್ ಸಿಕ್ಕಿದ್ದಾನೆ? ಎಂಬ ಶೀರ್ಷಿಕೆಯೊಂದಿಗೆ ಚೀನಾದ ಪೀಪಲ್ಸ್ ಡೈಲಿ ಈ ವೀಡಿಯೊವನ್ನು ಟ್ವೀಟರ್