ಲಾಸ್ ಏಂಜಿಲಿಸ್ : ಆರ್ಟ್ ಆಫ್ ಲಿವಿಂಗ್ ನ ಗುರುದೇವ್ ಶ್ರೀ ಶ್ರೀ ರವಿಶಂಕರ ಅವರಿಗೆ ಪ್ರತಿಷ್ಠಿತ ಸೈಮನ್ ವೀಸೆನ್ತಾಲ್ ಕೇಂದ್ರದ 'ಅಂತಾರಾಷ್ಟ್ರೀಯ ನಾಯಕತ್ವ' ಪ್ರಶಸ್ತಿಯನ್ನು ಲಾಸ್ ಏಂಜಿಲಿಸ್ನ ಮ್ಯೂಸಿಯಂ ಆಫ್ ಟಾಲರೆನ್ಸ್ನಲ್ಲಿ ನೀಡಲಾಯಿತು.