ಬೀಜಿಂಗ್: ರಜಾ ಮಜಾ ಮಾಡಲು ಬಂದಿದ್ದ ವ್ಯಕ್ತಿ ಬೀಚ್ ನಲ್ಲಿ ಈಜಾಡುತ್ತಾ ಜಾಲಿ ಮಾಡುತ್ತಿದ್ದಾಗ ಮರ್ಮಾಂಗಕ್ಕೆ ಮೀನು ಕಚ್ಚಿ ಅವಾಂತರ ಸೃಷ್ಟಿಸಿದ ಘಟನೆ ಚೀನಾದಲ್ಲಿ ನಡೆದಿದೆ.ಚೀನಾದ ಸನ್ಯಾ ನಗರದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿಗೆ ಬಂದಿದ್ದ ವ್ಯಕ್ತಿ ಸುಂದರ ಬೀಚ್ ನಲ್ಲಿ ಈಜಾಡುತ್ತಿದ್ದಾಗ ಆತನಿಗೇ ಗೊತ್ತಾಗದಂತೆ ಪ್ಯಾಂಟ್ ಒಳಗೆ ಸ್ಟಿಂಗ್ ರೇ ಜಾತಿಯ ಮೀನು ಸೇರಿಕೊಂಡಿದೆ. ಮೀನು ಕಚ್ಚಿ ಈತ ನೋವಿನಿಂದ ನರಳಾಡುತ್ತಿದ್ದರೆ ನೆರವಿಗೆ ಬಂದ ವೈದ್ಯಕೀಯ ಪಡೆ ಹೇಗೋ ಸಾಹಸ