ಬೀಜಿಂಗ್ : ಚೀನಾದ ಶಾಂಘೈ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಜನರನ್ನು ಏಕಾಏಕಿ ಕಟ್ಟುನಿಟ್ಟಿನ ಲಾಕ್ಡೌನ್ಗೆ ತಳ್ಳಿತು.ಅಲ್ಲಿನ ಜನರು ತಮ್ಮ ಮನೆಗಳಲ್ಲೇ ಕಳೆದ 4 ವಾರಗಳಿಂದ ದೈನಂದಿನ ಆಹಾರ ಸರಬರಾಜಿಗೆ ಕಾಯುತ್ತಿದ್ದಾರೆ. ಆದರೆ ತಿನ್ನಲು ಕುಡಿಯಲು ಏನೂ ಇಲ್ಲದೆ ಹಸಿವಿನಿಂದ ಒದ್ದಾಡುತ್ತಿರುವ ಜನರು ಆತ್ಮಹತ್ಯೆಗೆ ಮುಂದಾಗಿದ್ದಾರೆ.ಸುಮಾರು ಎರಡುವರೆ ಕೋಟಿ ಜನರು ಶಾಂಘೈ ನಗರದ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಲಾಕ್ಡೌನ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೆಲವರು ಹಸಿವಿನಿಂದ ತಮ್ಮ ಮನೆಗಳಲ್ಲೇ