ಲಂಡನ್ : ನೈಟ್ ಕ್ಲಬ್ ನಲ್ಲಿ ಮತ್ತಿನಲ್ಲಿದ್ದ ಮಹಿಳೆಯ ಮೇಲೆ ಇಬ್ಬರು ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ ಘಟನೆ ಲಂಡನ್ ನಲ್ಲಿ ನಡೆದಿದೆ. ಇಬ್ಬರು ಶ್ರೀಮಂತ ಇಟಾಲಿಯನ್ ವಿದ್ಯಾರ್ಥಿಗಳು ನೈಟ್ ಕ್ಲಬ್ ಗೆ ಹೋಗಿದ್ದಾಗ, ಅಲ್ಲಿ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆ ಮತ್ತಿನಲ್ಲಿರುವುದನ್ನು ನೋಡಿದ ವಿದ್ಯಾರ್ಥಿಗಳು ಆಕೆಯನ್ನು ನೈಟ್ ಕ್ಲಬ್ ನ ಮೆಂಟೇನನ್ಸ್ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ತಾವು ಮಾಡಿದ ಘನಕಾರ್ಯಕ್ಕೆ ಒಬ್ಬರನೊಬ್ಬರು ಅಪ್ಪಿಕೊಂಡು ನಕ್ಕಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ