ವಿಚಾರಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ಪೊಲೀಸರು ನಡೆಸಿದ್ದಾರೆ ಇಂತಹ ಘೋರ ಕೃತ್ಯ

ನೈಜೀರಿಯಾ, ಸೋಮವಾರ, 6 ಮೇ 2019 (08:37 IST)

ನೈಜೀರಿಯಾ : ವಿಚಾರಣೆ ಹೆಸರಿನಲ್ಲಿ ಮಹಿಳೆಯರ ಮೇಲೆ ಪೊಲೀಸರು ನೀಡಿದ ಘಟನೆ  ನೈಜೀರಿಯಾದಲ್ಲಿ ನಡೆದಿದೆ.ಹಿಂದಿನ ತಿಂಗಳು ಪೊಲೀಸರು ನೈಟ್ ಕ್ಲಬ್, ಬಾರ್, ಹೊಟೇಲ್ ಗಳ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿದ್ದರು. ಆದರೆ ವಿಚಾರಣೆ ವೇಳೆ ಖಾಸಗಿ ಅಂಗಕ್ಕೆ ಕೋಲುಗಳನ್ನು ಹಾಕಿ ಹಿಂಸೆ ನೀಡಿದ್ದಾರೆಂದು ಆರೋಪಿ ಮಹಿಳೆಯರು ಆರೋಪ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಜೊತೆ ಸಂಬಂಧ ಬೆಳೆಸಲು ಒಪ್ಪಿದ ಮಹಿಳೆಯರನ್ನು ಠಾಣೆಯಿಂದ ಬಿಟ್ಟಿದ್ದಾರೆ  ಎಂದು ದೂರಿದ್ದಾರೆ.


ಪೊಲೀಸರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ. ಆದರೆ ಈ ಆರೋಪ ಅಲ್ಲಗಳೆದಿರುವ ಪೊಲೀಸರು, ವೇಶ್ಯಾವಾಟಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗ್ತಿದ್ದು, ಮಹಿಳೆಯರು ಸುಳ್ಳು ಆರೋಪ ಮಾಡ್ತಿದ್ದಾರೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾಮತೃಷೆಯನ್ನು ತೀರಿಸಿಕೊಳ್ಳಲು ಹೆತ್ತ ತಾಯಿಯನ್ನೇ ಬಳಸಿಕೊಂಡ ಪಾಪಿ ಮಗ!

ಪಂಜಾಬ್ : ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ಮಗನೊಬ್ಬ ಹೆತ್ತ ತಾಯಿಯನ್ನೇ ಬಳಸಿಕೊಂಡ ಆಘಾತಕಾರಿ ಘಟನೆ ...

news

ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ಒಡಿಶಾ ಮತ್ತು ಪ.ಬಂಗಾಲದಲ್ಲಿ ಜನಜೀವನ ಅಲ್ಲೋಲಕಲ್ಲೋಲ ಮಾಡಿದ ಫೋನಿ ಚಂಡಮಾರುತ ಪೀಡಿತ ...

news

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಜಿಟಿಡಿ ಹೇಳಿಕೆ ಸತ್ಯ - ಸಿದ್ಧರಾಮಯ್ಯ

ಮೈಸೂರು : ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿಟಿ ದೇವೇಗೌಡರು ಸತ್ಯ ...

news

ಐದನೇ ಹಂತದ ಚುನಾವಣೆ; ಇಂದು 7 ರಾಜ್ಯಗಳಲ್ಲಿ ಮತದಾನ

ನವದೆಹಲಿ : ಇಂದು ಐದನೇ ಹಂತದ ಚುನಾವಣೆಗೆ ದೇಶದ ಒಟ್ಟು 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮತದಾನ ...