ಕಾಬೂಲ್ : ನಿರೀಕ್ಷೆಯಂತೆಯೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ತನ್ನ ಅಂಧಾ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿದೆ. ಶನಿವಾರ ನೀಡಿರುವ ಸ್ಪಷ್ಟ ಹಾಗೂ ನಿಖರ ಆದೇಶದಲ್ಲಿ, ಅಫ್ಘಾನಿಸ್ತಾನದ ಮಹಿಳೆಯರು ಸಾವರ್ಜನಿಕ ಸ್ಥಳಗಳಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚುವಂಥ ಬುರ್ಖಾ ಧರಿಸಿ ಓಡಾಡಬೇಕು ಎಂದು ಹೇಳಿದೆ. ನಮ್ಮ ಸಹೋದರಿಯರು ಘನತೆಯಿಂದ ಬದುಕಬೇಕು ಎಂದು ನಾವು ಬಯಸುವುದಾಗಿ ತಾಲಿಬಾನ್ ಈ ಆದೇಶದಲ್ಲಿ ಹೇಳಿದೆ.ತಾಲಿಬಾನ್ ಆಡಳಿತ ಬಂದರೆ ದೇಶದ ಮಹಿಳೆಯರ ಪರಿಸ್ಥಿತಿ ಯಾವ ರೀತಿ ಬದಲಾಗಲಿದೆ