ಇಸ್ಲಾಮಾಬಾದ್ : ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಇದೇ ಮೊದಲ ಬಾರಿಗೆ ಅಮೆರಿಕ ಅಧಿಕಾರಿಯೊಂದಿಗೆ ತಾಲಿಬಾನ್ ಮಾತುಕತೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ. ಈ ವಿಚಾರವನನ್ನು ಹಿರಿಯ ತಾಲಿಬಾನ್ ನಾಯಕನೊಬ್ಬ ಅಸೋಸಿಯೇಟಡ್ ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ. ದಕ್ಷಿಣ ಏಷ್ಯಾ ವ್ಯವಹಾರಗಳ ಪ್ರಮುಖ ಅಧಿಕಾರಿ ಅಲೈಸ್ ವೆಲ್ಸ್ ಜೊತೆಗೆ ತಾಲಿಬಾನ್ ಅಧಿಕಾರಿಗಳು ಕತಾರ್ನಲ್ಲಿರುವ ರಾಜಕೀಯ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆದಿದೆ ಎಂದು ಆತ ಹೇಳಿದ್ದಾನೆ. ಆದರೆ ಅಮೆರಿಕ ಅಲ್ಲಿನ ಆಡಳಿತಾರೂಢ