ಸೇಂಟ್ ಹೆಲಿಯರ್ : ಜೆರ್ಸಿ ದ್ವೀಪದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಮೂರು ಮಂದಿ ಸಾವನ್ನಪ್ಪಿದ್ದು, ಸುಮಾರು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜೆರ್ಸಿ ಸಿಎಂ ಕ್ರಿಸ್ಟಿನಾ ಮೂರೆ ಹೇಳಿದ್ದಾರೆ.ಇಂದು ಬೆಳಗ್ಗಿನ ಜಾವ 4 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ತುರ್ತು ಸೇವೆಗಳಿಗೆ ತಿಳಿಸಿ, ಉಳಿದವರನ್ನ ರಕ್ಷಣೆ ಮಾಡಲಾಯಿತು ಎಂದು ಜೆರ್ಸಿ ಪೊಲೀಸ್ ಮುಖ್ಯ ಅಧಿಕಾರಿ ರಾಬಿನ್ ಸ್ಮಿತ್ ತಿಳಿಸಿದ್ದಾರೆ. ಸ್ಫೋಟದಿಂದ ಮೂರು ಅಂತಸ್ತಿನ ಕಟ್ಟಡ ಸಂಪೂರ್ಣ ಕುಸಿದಿದೆ. ಫ್ಲಾಟ್ನಲ್ಲಿದ್ದ