ಅಮೆರಿಕದ ಟೆಕ್ಸಾಸ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಉದ್ಯಾನವನಕ್ಕೆ ಹೋಗಿದ್ದ ಮಗುವಿನ ಮೆದುಳನ್ನು ಕೀಟವೊಂದು ತಿಂದಿದೆ. ಮಗು ಸಾವನ್ನಪ್ಪಿದೆ. ಪಾರ್ಕ್ ನ, ಸ್ಪ್ಲಾಶ್ ಪ್ಯಾಡ್ ನಲ್ಲಿ ಮಗು ಆಡ್ತಿದ್ದಾಗ, ಅಮೀಬಾ ಮಗುವಿನ ಮೆದುಳನ್ನು ತಿಂದಿದೆ. 6 ದಿನ ಆಸ್ಪತ್ರೆಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅಮೀಬಾ ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಅಮಿಬಾ ಸೋಂಕಿಗೆ ತುತ್ತಾದ ಶೇಕಡಾ 95ರಷ್ಟು ಮಂದಿ ಸಾವನ್ನಪ್ಪುತ್ತಾರೆ. ಅಮೀಬಾ, ಮಣ್ಣು, ಬಿಸಿ ಕೆರೆ,