ಅತೀ ಉದ್ದನೆಯ ಗುಪ್ತಾಂಗ ಇವರದ್ದಂತೆ; ಇದರಿಂದ ಬೇಸತ್ತು ಆ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಮೆಕ್ಸಿಕೊ| pavithra| Last Modified ಶುಕ್ರವಾರ, 22 ಡಿಸೆಂಬರ್ 2017 (07:25 IST)
ಮೆಕ್ಸಿಕೊ: ಮೆಕ್ಸಿಕೊದ ಸಾಲ್ಟಿನೋ ನಿವಾಸಿ , ರೊಬರ್ಟೊ ಎಸ್ಕ್ಯುವಲ್
ಅವರು ತನ್ನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.


ಇವರು ಪ್ರಪಂಚದ ಅತಿ ಉದ್ದನೆಯ ಗುಪ್ತಾಂಗ ಹೊಂದಿರುವ ವ್ಯಕ್ತಿ ಎಂದು ಪ್ರಖ್ಯಾತಿಯಾಗಿದ್ದು,ಇದೇ ಅವರಿಗೆ ಈಗ ಮುಳುವಾಗಿದೆ. ಇವರ ಗುಪ್ತಾಂಗ 18.9 ಇಂಚು ಉದ್ದವಾಗಿದ್ದ ಕಾರಣ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾರೆ. ಇವರಿಗೆ ಇದರಿಂದ ಬಟ್ಟೆ ತೊಡುವುದು, ಕುಳಿತುಕೊಳ್ಳುವುದು ಹಾಗೇ ಓಡಾಡಲು ಕಷ್ಟವಾದ ಕಾರಣ ಹೆಚ್ಚಿನ ಕಂಪೆನಿಗಳು ಇವರಿಗೆ ಕೆಲಸ ನೀಡಿಲ್ಲ
ವಿಕಲಚೇತನರ ಪಟ್ಟಿಗೆ ತನ್ನನ್ನುಸೇರಿಸಿಕೊಳ್ಳುವಂತೆ ರೊಬರ್ಟೊ ಮನವಿ ಮಾಡಿದ್ದರೂ ಮೊದಲು ಒಪ್ಪದ ಸರ್ಕಾರಕ್ಕೆ ಆತ ತನ್ನ ಸಮಸ್ಯೆಯ ಗಂಭೀರವನ್ನು ಮನವರಿಕೆ ಮಾಡಿದ ಮೇಲೆ
ಆತನನ್ನು ವಿಕಲಚೇತನರ ಪಟ್ಟಿಗೆ ಸೇರಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :