ಮಾಸ್ಕೋ : ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಘೋಷಣೆ ಮಾಡಿದ್ದೇ ತಡ, ರಷ್ಯಾದ ಕ್ಷಿಪಣಿಗಳು ಬೆಂಕಿಯ ಮಳೆಯನ್ನೇ ಸುರಿಸುತ್ತಿವೆ.ಲೆಕ್ಕವಿಲ್ಲದಷ್ಟು ಕ್ಷಿಪಣಿಗಳು ಉಕ್ರೇನ್ ನೆಲಕ್ಕೆ ಅಪ್ಪಳಿಸಿದ್ದು, ಅಪಾರ ಸಾವು ನೋವು ಸಂಭವಿಸಿದೆ.ಈವರೆಗೆ ಸಿಕ್ಕ ಲೆಕ್ಕದ ಪ್ರಕಾರ 40ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಹಾಗೂ 10 ಹೆಚ್ಚು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಇದು ರಷ್ಯಾ ಸೇನೆಯ ಕಾರ್ಯಾಚರಣೆ ಆರಂಭವಾದ ಒಂದೇ ಗಂಟೆಯಲ್ಲಿ ಆದ ಜೀವ ಹಾನಿಯ ಲೆಕ್ಕಾಚಾರ..!ಇನ್ನೊಂದೆಡೆ