Widgets Magazine

ಹೆರಿಗೆಯಾದ ಕ್ಷಣದಲ್ಲೆ ಮಗುವನ್ನು ಎಸೆದ ತಾಯಿ

ನ್ಯೂಯಾರ್ಕ್| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (20:39 IST)
ಮಗುವಿಗೆ ಜನ್ಮನೀಡಿದ ತಾಯಿಯೊಬ್ಬಳು ಹೆರಿಗೆಯಾದ ಕ್ಷಣದಲ್ಲೇ ಮಾಡಬಾರದ ಕೆಲಸ ಮಾಡಿದ್ದಾಳೆ.

ಬಾತ್ ರೂಮಿನಲ್ಲಿ ಮಗುವಿಗೆ ಜನ್ಮ ನೀಡಿದ ನ್ಯೂಯಾರ್ಕ್ ನಲ್ಲಿರುವ ಭಾರತೀಯ ಮೂಲದ ಮಹಿಳೆ ಸಬಿತಾ ದೂಕ್ರಮ್ ಎಂಬವರು ನವಜಾತ ಶಿಶುವನ್ನು ಹೊರಗೆ ಎಸೆದ ತಾಯಿಯಾಗಿದ್ದಾಳೆ.

ಮಗು ಜನಿಸಿದ ಕೂಡಲೇ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಆ ಬಳಿಕ ಸ್ನಾನ ಮಾಡಿ ನಿದ್ರೆಗೆ ಜಾರಿದ್ದಾರೆ.

ತಾನು ಗಾಬರಿಯಿಂದ ಹೀಗೆ ಮಾಡಿದ್ದಾಗಿ ಸಬಿತಾ ಹೇಳಿದ್ದಾರೆ. ಆದರೆ ಸಬಿತಾ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :