ಮಲೇಷಿಯಾ : ಮಲೇಷಿಯಾದಿಂದ ಹೊರಟ ವಿಮಾನವೊಂದರಲ್ಲಿ ಬಾಂಗ್ಲಾದೇಶದ ಪ್ರಯಾಣಿಕನೊಬ್ಬ ನಗ್ನವಾಗಿ ಪ್ರಯಾಣಿಸಿದ್ದಲ್ಲದೇ, ವಿಮಾನದಲ್ಲಿರುವ ಸ್ತ್ರೀ ಸಿಬ್ಬಂದಿಗಳನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ ಹಿನ್ನಲೆಯಲ್ಲಿ ಆತನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.