ಬೀಜಿಂಗ್ : ಚೀನಾದ ಸಂಶೋಧನಾ ನೌಕೆ ಮಂಗಳವಾರ ಶ್ರೀಲಂಕಾವನ್ನು ತಲುಪಿದ್ದು, ಅದು ನಡೆಸುವ ಚಟುವಟಿಕೆ ಯಾವುದೇ ದೇಶಗಳಿಗೂ ತೊಂದರೆ ಕೊಡುವುದಿಲ್ಲ ಎಂದು ಚೀನಾ ಭರವಸೆ ನೀಡಿದೆ.ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಯುವಾನ್ ವಾಂಗ್ 5 ಹಡಗು ಶ್ರೀಲಂಕಾದ ಸಹಕಾರದಿಂದಾಗಿ ಯಶಸ್ವಿಯಾಗಿ ಹಂಬನತೋಟಾ ಬಂದರಿನಲ್ಲಿ ಲಂಗರು ಹಾಕಿದೆ. ಚೀನಾದಿಂದ ಸಾಲ ಪಡೆದು ದಿವಾಳಿಯಾಗಿರುವ ಶ್ರೀಲಂಕಾಗೆ ಬೆಂಬಲ ವಿಸ್ತರಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.ಚೀನಾ ಕಳುಹಿಸಿರುವ ಹಡಗಿನ ಬಗ್ಗೆ