ಹೂಸು ಬಿಟ್ಟು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳ!

ಅಮೇರಿಕಾ, ಶನಿವಾರ, 13 ಜುಲೈ 2019 (06:12 IST)

ಅಮೇರಿಕಾ : ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅವರಿಂದ ತಪ್ಪಿಸಿಕೊಡು ಅಡಗಿಕುಳಿತ  ಕಳ್ಳನೊಬ್ಬನು ಜೋರಾಗಿ ಹೂಸು ಬಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಅಮೆರಿಕದ ಮಿಸ್ಸೋರಿಯಲ್ಲಿ ನಡೆದಿದೆ.
ನಿರ್ಬಂಧಿತ ವಸ್ತುವೊಂದನ್ನು ಹೊಂದಿದ್ದಕ್ಕಾಗಿ  ಕ್ಲೇ ಕೌಂಟಿ ಶರಿಫ್‌ ಇಲಾಖೆ ಆತನ ವಿರುದ್ಧ ವಾರೆಂಟ್ ಜಾರಿಮಾಡಿದೆ. ಆದರೆ ಪೊಲೀಸರಿಂದ ತಪ್ಪಿಸಿಕೊಂಡ ಆತನನ್ನು ಹುಡುಕಲು ಪೊಲೀಸರು ಪೊಲೀಸ್  ನಾಯಿಗಳನ್ನು ಬಳಸಿದ್ದರು. ಆತನ ಹೂಸಿನ ವಾಸನೆ ಹಿಡಿದ ಪೊಲೀಸ್‌ ನಾಯಿಗಳು ಆತ ಅವಿತಿದ್ದ ಜಾಡನ್ನು ಹಿಡಿದುಬಿಟ್ಟಿವೆ


ಈ ಘಟನೆಯನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆದರೆ ಬಂಧಿತ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತೃಪ್ತ ಶಾಸಕ ಮಹೇಶ್ ಕುಮಠಳ್ಳಿ ಮನೆಗೆ ಬಿಗಿ ಭದ್ರತೆ

ಮೈತ್ರಿ ಸರಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಮಹೇಶ ಕುಮಠಳ್ಳಿ ಮನೆಗೆ ಭದ್ರತೆ ಒದಗಿಸಲಾಗಿದೆ.

news

ಆಸ್ತಿಗಾಗಿ ಸವತಿಯರ ನಡುವೆ ಕಿತ್ತಾಟ: ಮುಂದೇನಾಯ್ತು?

ಆಸ್ತಿಗಾಗಿ ಸವತಿಯರಿಬ್ಬರ ನಡುವೆ ಮಾರಾಮಾರಿ ನಡೆದಿದೆ.

news

ಈ ಜಿಲ್ಲೆಗೆ ಭರ್ಜರಿ ಗಿಫ್ಟ್ ನೀಡಿದ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿದ್ದರೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋಲಾರ ಜಿಲ್ಲೆಗೆ ಭರ್ಜರಿ ...

news

ಶಾಸಕನ ರಾಜೀನಾಮೆಯಿಂದ ಜೆಡಿಎಸ್ ಗೆ ಗ್ರಹಣ ಬಿಟ್ಹೋಯ್ತಂತೆ

ಅತೃಪ್ತ ಜೆಡಿಎಸ್ ಶಾಸಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ...