ಈ ಬೌಲರ್ ಈಗ ಶ್ರೀಲಂಕಾದ ರಾಜ್ಯಪಾಲ

ಕೊಲಂಬೊ, ಶುಕ್ರವಾರ, 29 ನವೆಂಬರ್ 2019 (07:37 IST)

ಕೊಲಂಬೊ :  ಶ್ರೀಲಂಕಾ ತಂಡದ ಖ್ಯಾತ ಬೌಲರ್ ಮಾಜಿ ಕ್ರಿಕೆಟಿಗರೊಬ್ಬರನ್ನು ಶ್ರೀಲಂಕಾದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.


ಹೌದು. ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತ ಬೌಲರ್ ಎಂಬ ಹೆಸರು ಪಡೆದ ಶ್ರೀಲಂಕಾದ ಮಾಜಿ  ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರನ್ನು ಸೇರಿದಂತೆ ಮೂವರನ್ನು ಶ್ರೀಲಂಕಾದ  ಅಧ್ಯಕ್ಷರಾದ ಗೊಟಬಯ ರಾಜಪಕ್ಸೆ ಅವರು ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ.

 

ಉತ್ತರ ಪ್ರಾಂತ್ಯಕ್ಕೆ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಿ ಆಯ್ಕೆಯಾದರೆ, ಅನುರಾಧ ಯಮಾನ್ ಪಾತ್  ಅವರು ಪೂರ್ವ ಪ್ರಾಂತ್ಯಕ್ಕೆ ರಾಜ್ಯಪಾಲರಾಗಿ ಆಯ್ಕೆಯಾದ್ದಾರೆ. ಹಾಗೇ ತಿಸಾ ವಿಥಾರಾನಾ ಅವರನ್ನು ಉತ್ತರ ಮಧ್ಯ ಪ್ರಾಂತ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣ; ಚಾಲಕ ಅರೆಸ್ಟ್

ರಾಯಚೂರು : ವಾಹನದಲ್ಲಿ ಶಾಲಾ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ವಾಹನ ...

news

ಡಿ.ಸಿ.ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನರು. ಕಾರಣವೇನು ಗೊತ್ತಾ?

ಮಂಡ್ಯ : ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಮುಂಬೈಯನ್ನು ಕಾಮಾಟಿಪುರ ಎಂದು ಕರೆದು ಮಾಜಿ ಸಚಿವ ...

news

ಚುನಾವಣಾ ಪ್ರಚಾರದಿಂದ ದೂರ ಉಳಿದ ಕೈ ಶಾಸಕ ಬಿ.ನಾಗೇಂದ್ರ

ವಿಜಯನಗರ : ಡಿಸೆಂಬರ್ 5 ರಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಕೈ ಶಾಸಕ ಬಿ.ನಾಗೇಂದ್ರ ಚುನಾವಣಾ ...

news

ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಹುಣಸೂರು ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ

ಮೈಸೂರು : ಹುಣಸೂರು ಕ್ಷೇತ್ರದ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಗೆ ತೀವ್ರ ಹೃದಯಾಘಾತವಾಗಿ ...